Home / ರಾಜ್ಯ / ನನ್ನ ಕನ್ನಡಿಗರೇ, ನನ್ನ ಕುಟುಂಬದವರೇ... ನೋವಾಗ...

ನನ್ನ ಕನ್ನಡಿಗರೇ, ನನ್ನ ಕುಟುಂಬದವರೇ... ನೋವಾಗಿದ್ದರೆ ಕ್ಷಮಿಸಿ - ಕನ್ನಡಿಗರಲ್ಲಿ ಕ್ಷಮೆ ಕೇಳಿದ ಸೋನು ನಿಗಮ್

E
By ETV 24X7 Chief Admin
October 21, 2026 343 views 0 comments Edit Article
ನನ್ನ ಕನ್ನಡಿಗರೇ, ನನ್ನ ಕುಟುಂಬದವರೇ... ನೋವಾಗಿದ್ದರೆ ಕ್ಷಮಿಸಿ - ಕನ್ನಡಿಗರಲ್ಲಿ ಕ್ಷಮೆ ಕೇಳಿದ ಸೋನು ನಿಗಮ್

ಕೊನೆಗೂ ಕನ್ನಡಿಗರ ಮುಂದೆ ಕ್ಷಮೆಯಾಚಿಸಿದ್ದಾರೆ ಖ್ಯಾತ ಗಾಯಕ ಸೋನು ನಿಗಮ್.

ನಾನು ಅಂದು ಆಡಿದ್ದ ಮಾತಿನ ಸತ್ಯ ನನಗೆ ಮತ್ತು ದೇವರಿಗೆ ಗೊತ್ತಿದೆ, ಆದರೂ ನನ್ನ ಮಾತಿನಿಂದ ಕನ್ನಡಿಗರಿಗೆ ನೋವಾಗಿದ್ದಲ್ಲಿ ನಾನು ಕ್ಷಮೆಯಾಚನೆ ಮಾಡುತ್ತೇನೆ ಎಂದು ಸೋನು ನಿಗಮ್ ಹೇಳಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯ ಸ್ಟೇಷನ್ ಹತ್ತಿರದ ಸ್ವರ್ಣ ಕಾಂಪ್ಲೆಕ್ಸ್ ಹತ್ತಿರ ಬೈಕ್ ನಿಲ್ಲಿಸುವರು ಎಚ್ಚರ..."
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

"ನನ್ನ ಕನ್ನಡಿಗರೇ, ನನ್ನ ಕುಟುಂಬದವರೇ" ಅಂತಾ ಸಂಬೋಧಿಸಿ ಮಾತನಾಡಿದ ಸೋನು ನಿಗಮ್, ನಿಮ್ಮ ಪ್ರೀತಿ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಅಲ್ಲದೆ, ನಾನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಜೊತೆಯೂ ಮಾತನಾಡಿದ್ದೇನೆ, ಪ್ರೀತಿ ಇದ್ದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ, ಅವರು ಗೌರವದಿಂದ ಮಾತನಾಡಿದ್ದಾರೆ. ಕನ್ನಡಿಗರ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.