Home / ಹುಬ್ಬಳ್ಳಿ-ಧಾರವಾಡ / ರಾಣಿ ಚೆನ್ನಮ್ಮಾ ಮೈದಾನದಲ್ಲಿ ದೇಸಿ ದರ್ಬಾರ D...

ರಾಣಿ ಚೆನ್ನಮ್ಮಾ ಮೈದಾನದಲ್ಲಿ ದೇಸಿ ದರ್ಬಾರ Dj ಗೆ ನೋ ದೇಸಿ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು

E
By ETV 24X7 Chief Admin
September 16, 2026 1,218 views 0 comments Edit Article
ರಾಣಿ ಚೆನ್ನಮ್ಮಾ ಮೈದಾನದಲ್ಲಿ ದೇಸಿ ದರ್ಬಾರ  Dj ಗೆ ನೋ ದೇಸಿ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶೋತ್ಸವ ಮಂಡಳಿ ಈ ವರ್ಷ ಇದೆ ತಿಂಗಳು 14 ರಿಂದ 16 ರವರೆಗೆ 3 ದಿನಗಳ ಕಾರ್ಯಕ್ರಮ ಆಯೋಜಿಸಿತ್ತು ಇನ್ನು ಮಂಡಳಿ ಮೊದಲೇ ಹೇಳಿದಂತೆ ಡಿಜೆ ಬೇಡ, ನಮ್ಮ ದೇಸಿ ಕಲೆಗಳೇ ಬೇಕು ಅನ್ನೋ ನಿರ್ಧಾರ ಮಾಡಿತ್ತು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ರಾಣಿ ಚೆನ್ನಮ್ಮಾ ಮೈದಾನದಲ್ಲಿ ದೇಸಿ ದರ್ಬಾರ್ . Dj ಗೆ ನೋ ದೇಸಿ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಇದೇ ದೇಸಿ ತಾಳಕ್ಕೆ ಸಾವಿರಾರು ಯುವಕ-ಯುವತಿಯರು ಸಖತ್ ಸ್ಟೆಪ್ ಹಾಕಿ, ಪಾರಂಪರಿಕ ನೃತ್ಯ ಮಾಡಿ ಮೆರವಣಿಗೆಗೆ ಇನ್ನಷ್ಟು ಮೆರುಗು ತಂದರು. ಡಿಜೆ ಇಲ್ಲದಿದ್ದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ ಅನ್ನೋದಕ್ಕೆ ಇದು

ಕಳೆದ ವರ್ಷ 30ಕ್ಕೂ ಹೆಚ್ಚು ಸಾಂಸ್ಕೃತಿಕ ಮೇಳಗಳು ಭಾಗವಹಿಸಿದ್ದವು, ಈ ವರ್ಷವೂ ಅದೇ ಮಾದರಿಯಲ್ಲಿ ನಾಸಿಕ್ ಡೋಲ್, ಚಂಡೆ-ಮೇಳ, ಕಹಳೆ, ತಮಟೆ, ಡೊಳ್ಳು ಕುಣಿತ ದೇಸಿ ವಾದ್ಯಗಳ ಅಬ್ಬರ ಜೋರಾಗಿತ್ತು ಮತ್ತು
ವಿಸರ್ಜನಾ ಮೆರವಣಿಗೆ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಹೊಸೂರು ಬಾವಿಯವರೆಗೆ ಸಾಗಿತು

ಇದೇ ದೇಸಿ ತಾಳಕ್ಕೆ ಸಾವಿರಾರು ಯುವಕ-ಯುವತಿಯರು ಸಖತ್ ಸ್ಟೆಪ್ ಹಾಕಿ, ಪಾರಂಪರಿಕ ನೃತ್ಯ ಮಾಡಿ ಮೆರವಣಿಗೆಗೆ ಇನ್ನಷ್ಟು ಮೆರುಗು ತಂದರು. ಡಿಜೆ ಇಲ್ಲದಿದ್ದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ ಅನ್ನೋದಕ್ಕೆ ಇದು ಸಾಕ್ಷಿ ಆಯ್ತು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.