Home / ಹುಬ್ಬಳ್ಳಿ-ಧಾರವಾಡ / ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಯಶಸ್ವಿ! RSS-B...

ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಯಶಸ್ವಿ! RSS-BJP ಯಾರೂ ಮುಸ್ಲಿಂ ವಿರೋಧಿಗಳಲ್ಲ ! ಪ್ರಹ್ಲಾದ್ ಜೋಶಿ

E
By ETV 24X7 Chief Admin
October 25, 2026 327 views 0 comments Edit Article
ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಯಶಸ್ವಿ! RSS-BJP ಯಾರೂ ಮುಸ್ಲಿಂ ವಿರೋಧಿಗಳಲ್ಲ ! ಪ್ರಹ್ಲಾದ್ ಜೋಶಿ

ಇವತ್ತು RSS ನ rally ಗೆ objection ಹಾಕ್ತಾ ಇದ್ರೂ, ಖರ್ಗೆ ಅವರು objection ಹಾಕಿದ್ರೂ, ಇವತ್ತು ಯಶಸ್ವಿಯಾಗಿ ಇಲ್ಲಿ ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಆಗಿದೆ.

ಯಾವತ್ತೂ ಹುಬ್ಬಳ್ಳಿಯಲ್ಲಿ RSS ಪಥಸಂಚಲನದಲ್ಲಿ ಅಥವಾ ಇಡೀ ರಾಜ್ಯಾದ್ಯಂತ, ಇಡೀ ದೇಶಾದ್ಯಂತ ಎಲ್ಲೂ ಏನು ಆಗಿಲ್ಲ, ಇಲ್ಲೂ ಬಹಳ ಯಶಸ್ವಿಯಾಗಿ, ಚೆನ್ನಾಗಿ ನಡೆದಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯಲ್ಲಿ RSS ಪಥಸಂಚಲನ ಯಶಸ್ವಿ! RSS-BJP ಯಾರೂ ಮುಸ್ಲಿಂ ವಿರೋಧಿಗಳಲ್ಲ !ಪ್ರಹ್ಲಾದ್ ಜೋಶಿ |"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಅವರು ತುಷ್ಟೀಕರಣಕ್ಕಾಗಿ ಈ ಕೆಲಸವನ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಪಾರ್ಟಿಗೆ ಮುಂಬರುವ ದಿವಸದಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ.

ಇದು ಇಂತಹ ಸಂಘಕ್ಕೆ ಅವರು ಯಾಕೆ ಅನುಮತಿ ಪಡೆಯಬೇಕು ಅಂತ ಸ್ಪಷ್ಟೀಕರಣ ಕೊಟ್ಟಿದ್ದು, ಇದು ತುಷ್ಟೀಕರಣಕ್ಕೋಸ್ಕರ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಮುಸ್ಲಿಂ ಬಾಂಧವರು ಇವತ್ತು ಎಲ್ಲ ರಸ್ತೆಯಲ್ಲಿ ನಿಂತು ಹೂವಿನ ಮಳೆ ಸುರಿಸಿದ್ದಾರೆ
RSS ಆಗ್ಲಿ, BJP ಆಗ್ಲಿ ಯಾರೇ ಆಗ್ಲಿ ಯಾರೂ ಮುಸ್ಲಿಂ ವಿರೋಧಿ ಅಲ್ಲವೇ ಅಲ್ಲ. ಇವರು ಅದನ್ನ ಆ ರೀತಿ ಪ್ರಾಜೆಕ್ಟ್ ಮಾಡಿ ತಮ್ಮ ವೋಟ್ ಬ್ಯಾಂಕ್ ಕಟ್ಟಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರೆ. ಅದರಿಂದ ಅವರಿಗೆ ಏನು ಲಾಭ ಆಗುತ್ತೆ ಅಂತ ಭಾವಿಸಿದರೆ, ಈಗ ಅವರು ತುಷ್ಟೀಕರಣದಿಂದ ಅವರೇ ಕೆಳಗೆ ಬೀಳ್ತಾರೆ.*"

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.